Advertisement

ಭಾರತ ಮೂಲದ ಸಂಸದನಿಂದ ಅಮೆರಿಕ ಸಂಸತ್ತಿನಲ್ಲಿ ಅಂಬೇಡ್ಕರ್‌ ಬಗ್ಗೆ ಠರಾವು

09:55 PM Apr 15, 2021 | Team Udayavani |

ವಾಷಿಂಗ್ಟನ್‌: ಭಾರತ ಮೂಲದ ಸಂಸದ ಹಾಗೂ ಡೆಮಾಕ್ರಟಿಕ್‌ ಪಕ್ಷದ ಸದಸ್ಯ ರೊ. ಖನ್ನಾ, ಅಮೆರಿಕ ಸಂಸತ್ತಿನಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಕುರಿತಾದ ಗೊತ್ತುವಳಿ ಮಂಡಿಸಿದ್ದಾರೆ.

Advertisement

ಇಡೀ ವಿಶ್ವದಲ್ಲಿ ಸಮಾನತೆಗಾಗಿ ದುಡಿಯುವ ಯಾವುದೇ ಯುವ ನೇತಾರ ಡಾ. ಅಂಬೇಡ್ಕರ್‌ ಅವರನ್ನು ಸ್ಫೂರ್ತಿಯನ್ನಾಗಿಸಬಹುದು ಎಂದು ಠರಾವಿನಲ್ಲಿ ಹೇಳಲಾಗಿದೆ.

“ವಿಶ್ವದ ಯಾವುದೇ ರಾಷ್ಟ್ರದಲ್ಲಿರುವ ಯುವ ನೇತಾರನು, ಡಾ. ಅಂಬೇಡ್ಕರ್‌ರವರ ಬದುಕು-ಬರಹವನ್ನು ಅಭ್ಯಸಿಸಲು ಹಾಗೂ ಅವರ ಜೀವನದಿಂದ ಉತ್ತೇಜನ ಪಡೆಯಲು ಈ ಠರಾವು ನೆರವಾಗಲಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ :ಇಸ್ರೋ ಗೂಢಚರ್ಯೆ ಪ್ರಕರಣ‌ : ಸಿಬಿಐನಿಂದ ವಿಸ್ತೃತ ತನಿಖೆ ನಡೆಸಲು ಸುಪ್ರೀಂ ಆದೇಶ

Advertisement

Udayavani is now on Telegram. Click here to join our channel and stay updated with the latest news.

Next