Advertisement

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

01:20 AM Apr 23, 2024 | Team Udayavani |

ವಾಷಿಂಗ್ಟನ್‌: ಭಾರತದಿಂದ ಅಮೆರಿಕಕ್ಕೆ ತೆರಳಿದವರ ಪೈಕಿ 65,960 ಮಂದಿಗೆ 2022ರಲ್ಲಿ ಆ ದೇಶದ ಪೌರತ್ವ ಸಿಕ್ಕಿದೆ. ಹೀಗಾಗಿ ಅಮೆರಿಕದ ಪೌರತ್ವ ಪಡೆದ ಇತರ ದೇಶಗಳ ಪೈಕಿ ಭಾರತೀಯರು ದ್ವಿತೀಯ ಸ್ಥಾನದಲ್ಲಿದ್ದಾರೆ. ಮೆಕ್ಸಿಕೋದ 1.28 ಲಕ್ಷ ಮಂದಿ ಪೌರತ್ವ ಪಡೆದು ಮೊದಲ ಸ್ಥಾನ ದಲ್ಲಿದ್ದಾರೆ. ಅನಂತರದ ಸ್ಥಾನಗಳನ್ನು ಫಿಲಿಪ್ಪೀನ್ಸ್‌ , ಕ್ಯೂಬಾ, ಡೊಮಿನಿಕನ್‌ ರಿಪಬ್ಲಿಕ್‌ ಪಡೆದುಕೊಂಡಿದೆ ಎಂದು ಅಮೆರಿಕದ ಸಂಸತ್‌ನ ವರದಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next