Advertisement

ವಿಜಯಪುರ: ನೂತನ ತಾ. ಪಂಚಾಯತ್ ಆಡಳಿತ ಮಂಡಳಿ ಮೀಸಲಾತಿ ಪ್ರಕಟ

02:50 PM Jun 19, 2020 | keerthan |

ವಿಜಯಪುರ: ಜಿಲ್ಲೆಯಲ್ಲಿ ನೂತನವಾಗಿ ರಚನೆಗೊಂಡಿರುವ ಹೊಸ ತಾಲೂಕಗಳ ತಾಲೂಕು ಪಂಚಾಯತ್ ಮೊದಲ ಆಡಳಿತ ಮಂಡಳಿ ರಚನೆಗೆ ಸರ್ಕಾರ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದೆ.

Advertisement

ಬಬಲೇಶ್ವರ: ಅಧ್ಯಕ್ಷ, ಹಿಂದುಳಿದ ವರ್ಗಗ-ಬಿ, ಉಪಾಧ್ಯಕ್ಷ ಸಾಮಾನ್ಯ

ತಿಕೋಟಾ: ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ

ಕೊಲ್ಹಾರ: ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಅನುಸೂಚಿತ ಜಾತಿ.

ನಿಡಗುಂದಿ: ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಹಿಂದುಳಿದ ವರ್ಗ ಬಿ

Advertisement

ಚಡಚಣ: ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಹಿಂದುಳಿದ ವರ್ಗ ಎ

ತಾಳಿಕೋಟೆ: ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ.

ದೇವರಹಿಪ್ಪರಗಿ: ಅಧ್ಯಕ್ಷ ಅನುಸೂಚಿತ ಜಾತಿ ಮಹಿಳೆ, ಉಪಾಧ್ಯಕ್ಷ

ಅನುಸೂಚಿತ ಜಾತಿಗೆ ಮೀಸಲಿರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ವಿಜಯಪುರ ಜಿಲ್ಲಾ ಪಂಚಾಯತ್ ಸಿಇಒ ಗೋವಿಂದರಡ್ಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next