Advertisement
ಕರ್ನಾಟಕ ಸರಕಾರ ಇಂಧನ ಇಲಾಖೆಯ ಮೇ 8ರ ಆದೇಶದ ಪ್ರಕಾರ ಬೀಳಗಿ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಯ ವಿದ್ಯುತ್ ಸ್ಥಾವರದ ಗ್ರಾಹಕರಾದಲ್ಲಿ ತಮ್ಮ ಆರ್‌ಆರ್ ಸಂಖ್ಯೆ ಹಾಗೂ ಎಂಎಸ್‌ಎಂಇ ಕೈಗಾರಿಕಾ ಗ್ರಾಹಕರೆಂದು ಸಕ್ಷಮ ಪ್ರಾಧಿಕಾರ ನೀಡಿರುವ ಎಂಎಸ್‌ಎಂಇ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಹತ್ತಿರದ ಉಪ ವಿಭಾಗ ಹಾಗೂ ಶಾಖಾ ಕಚೇರಿಗಳಲ್ಲಿ ಸದರಿ ಪ್ರಮಾಣ ಪತ್ರವನ್ನು ನೀಡಿ ವಿದ್ಯುತ್ ಶುಲ್ಕ ಮನ್ನಾ ಸದ್ಬಳಕೆ ಮಾಡಿಕೊಳ್ಳಬೇಕೆಂದು ಬೀಳಗಿ ಹೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Advertisement
ವಿದ್ಯುತ್ ಶುಲ್ಕ ಮನ್ನಾ ಸದುಪಯೋಗಕ್ಕೆ ಮನವಿ
02:10 PM May 27, 2020 | Suhan S |
Advertisement
Udayavani is now on Telegram. Click here to join our channel and stay updated with the latest news.