Advertisement
ಅದರಲ್ಲಿ ಮುಖೇಶ್ ಅಂಬಾನಿ ಅವರ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಶೇ.51ರಷ್ಟು ಶೇರುಗಳನ್ನು ಹೊಂದಿದರೆ, ವಾಲ್ಟ್ ಡಿಸ್ನಿ ಕೋ. ಶೇ.49ರಷ್ಟು ಶೇರುಗಳನ್ನು ಹೊಂದಲಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿ ವೇಳೆಗೆ ಈ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಸದ್ಯ ಭಾರತದ ಮನೋರಂಜನಾ ಕ್ಷೇತ್ರದಲ್ಲಿ ಝೀ ಎಂಟರ್‌ಟೇನ್ಮೆಂಟ್ ಎಂಟರ್‌ಪ್ರೈಸಸ್ ಮತ್ತು ಸೋನಿ ಗ್ರೂಪ್ ಕಾರ್ಪ್ಸ್‌ನ ಇಂಡಿಯಾ ಘಟಕದ ನಡುವಿನ ವಿಲೀನವು ಅತ್ಯಂತ ದೊಡ್ಡ ವಿಲೀನವಾಗಿದೆ.
Advertisement
Agreement: ರಿಲಯನ್ಸ್ ಇಂಡಸ್ಟ್ರೀಸ್.ಲಿ. ಜತೆಗೆ ವಾಲ್ಟ್ ಡಿಸ್ನಿ ಕಂಪೆನಿ ವಿಲೀನ ಒಪ್ಪಂದ
11:41 PM Dec 25, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.