Advertisement

India ಟೆಸ್ಟ್‌ ತಂಡದಿಂದ ಬಿಡುಗಡೆ:ರಣಜಿ ಪಂದ್ಯದಲ್ಲಿ ಆಡಲಿರುವ ಮುಕೇಶ್‌

11:04 PM Feb 15, 2024 | Team Udayavani |

ರಾಜ್‌ಕೋಟ್‌: ಭಾರತ ಟೆಸ್ಟ್‌ ತಂಡದಲ್ಲಿದ್ದ ಮುಕೇಶ್‌ ಕುಮಾರ್‌ ಅವರನ್ನು ರಣಜಿ ಪಂದ್ಯದಲ್ಲಿ ಆಡುವ ಸಲುವಾಗಿ ತಂಡದಿಂದ ಬಿಡುಗಡೆ ಮಾಡಲಾಗಿದೆ. ಅವರೀಗ ಶುಕ್ರವಾರ ದಿಂದ ಆರಂಭವಾಗುವ ಬಿಹಾರ ವಿರುದ್ಧದ ಪಂದ್ಯದಲ್ಲಿ ಬಂಗಾಲ ಪರ ಆಡಲಿದ್ದಾರೆ. ಮುಕೇಶ್‌ ಕುಮಾರ್‌ ಅವರು ಫೆ. 23ರಿಂದ ರಾಂಚಿಯಲ್ಲಿ ನಡೆಯಲಿ ರುವ ನಾಲ್ಕನೇ ಟೆಸ್ಟ್‌ ಪಂದ್ಯದ ವೇಳೆ ತಂಡವನ್ನು ಸೇರಿಕೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next