Advertisement
ಬ್ರಿಟನ್ ಸಂಸತ್‌ನ ಹೌಸ್ ಆಫ್ ಕಾಮನ್‌ನಲ್ಲಿ ಬ್ರೆಕ್ಸಿಟ್ ಬಗೆಗಿನ ಪ್ರಧಾನಿ ಥೆರೇಸಾ ಮೇ ಪ್ರಸ್ತಾವ 391 ಮತಗಳ ಅಂತರದಿಂದ ತಿರಸ್ಕೃತವಾಗಿದೆ. ಐರ್ಲೆಂಡ್ ದ್ವೀಪ ಮತ್ತು ಯುನೈಟೆಡ್ ಕಿಂಗ್‌ಡಮ್ ವ್ಯಾಪ್ತಿಯ ಉತ್ತರ ಐರ್ಲೆಂಡ್ ನಡುವೆ ಮುಕ್ತ ಗಡಿ ಇರಬೇಕು ಎಂಬ ವಿಚಾರವೇ ಸಂಸತ್‌ನಲ್ಲಿ ಪ್ರಸ್ತಾವ ತಿರಸ್ಕೃತಗೊಳ್ಳಲು ಪ್ರಧಾನ ಕಾರಣ. Advertisement
ಬ್ರೆಕ್ಸಿಟ್‌ಗೆ ಮತ್ತೆ ತಿರಸ್ಕಾರ
01:20 AM Mar 14, 2019 | |
Advertisement
Udayavani is now on Telegram. Click here to join our channel and stay updated with the latest news.