Advertisement

ದಾಖಲೆ ಬರೆದ ಜಿಎಸ್‌ಟಿ ಸಂಗ್ರಹ

07:25 PM Apr 02, 2019 | Lakshmi GovindaRaju |

ನವದೆಹಲಿ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಪರಿಚಯಿಸಿದ ದಿನದಿಂದಲೂ ಮಾರ್ಚ್‌ ತಿಂಗಳ ಜಿಎಸ್‌ಟಿ ಸಂಗ್ರಹವು ಐತಿಹಾಸಿಕವಾಗಿದ್ದು, ಇದೇ ಮೊದಲ ಬಾರಿಗೆ 1.06 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಹಿಂದಿನ ತಿಂಗಳು ಇದು 97,247 ಕೋಟಿ ರೂ. ಆಗಿತ್ತು.

Advertisement

ಮಾರ್ಚ್‌ನಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ ಪೈಕಿ ಸೆಂಟ್ರಲ್‌ ಜಿಎಸ್‌ಟಿ 20,353 ಕೋಟಿ ರೂ, ರಾಜ್ಯ ಜಿಎಸ್‌ಟಿ 27,520 ಕೋಟಿ ರೂ. ಆಗಿದೆ. ಮಾರ್ಚ್‌ನಲ್ಲಿ ಸಲ್ಲಿಕೆಯಾದ ಒಟ್ಟು ಜಿಎಸ್‌ಟಿಆರ್‌-3ಬಿ 75.95 ಲಕ್ಷ ಎಂದು ಜಿಎಸ್‌ಟಿ ದಾಖಲೆಯಲ್ಲಿ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next