Advertisement

ಟ್ವಿಟರ್‌ನಲ್ಲಿ ಹಳೆಯ ಚಿತ್ರವನ್ನು ಪೋಸ್ಟ್‌ ಮಾಡಿದ ರಿಯಲ್‌ ಸ್ಟಾರ್‌!

02:44 PM Jul 24, 2018 | |

ಫೋಟೋದಲ್ಲಿ ಕಾಣುವ ಈ ಯುವಕ ಇಂದು ಸ್ಯಾಂಡಲ್‌ವುಡ್‌ನ‌ ಸ್ಟಾರ್‌ ನಟ ಕಮ್‌ ನಿರ್ದೇಶಕ ಮತ್ತು ರಾಜಕಾರಣಿ. ಹೌದು! ಇದು ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಹಳೆಯ ಫೋಟೋ.

Advertisement

ಇದು ಅವರು ಕಾಲೇಜು ಶಿಕ್ಷಣ ಪಡೆಯುತ್ತಿದ್ದ ವೇಳೆ ಅಂದರೆ ರಾಷ್ಟ್ರೀಯ ಕೆಡೆಟ್‌ ಕಾರ್ಪ್‌ನಲ್ಲಿದ್ದಾಗ (ಎನ್‌ಸಿಸಿ) ತೆಗೆದಿದ್ದ ಚಿತ್ರಪಟ. ಈ ಫೋಟೋವನ್ನು ಉಪೇಂದ್ರ ಅವರು ತಮ್ಮ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು,  ಫೋಟೋದ ಜತೆ ಕಾಶೀನಾಥ್‌ ಜತೆ ನಟಿಸಿರುವ ತಮ್ಮ ಮೊದಲ ಚಿತ್ರದ ಫೋಟೋವೊಂದನ್ನು ಸಹ ಉಪೇಂದ್ರ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next