Advertisement
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರ ನ್ನೊಳಗೊಂಡ ನ್ಯಾಯಪೀಠಕ್ಕೆ ಅಫಿಡವಿಟ್ ಸಲ್ಲಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋ ಪಾಲ್, ಆಧಾರ್ ಇಲ್ಲದ ಕಾರಣಕ್ಕೆ ಪಡಿತರ ಆಹಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಹಸಿವಿನಿಂದ ಬಾಲಕಿಯೊಬ್ಬಳು ಜಾರ್ಖಂಡ್‌ನಲ್ಲಿ ಮೃತಪಟ್ಟಿದ್ದಾಳೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಚೀಟಿ ರದ್ದು ಪಡಿಸಿರುವ ಅಂಕಿಅಂಶಗಳು ಕೂಡ ತಪ್ಪು ಎಂದಿದ್ದಾರೆ. Advertisement
3 ಕೋಟಿ ಪಡಿತರ ಚೀಟಿ ರದ್ದಾಗಿಲ್ಲ: ಕೇಂದ್ರ ಸ್ಪಷ್ಟನೆ
10:13 AM Feb 26, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.