Advertisement
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡದ ಉಪನಾಯಕ ರೋಹಿತ್ ಶರ್ಮಾ ನಡುವಿನ ಐಪಿಎಲ್ ತಂಡಗಳ ಕಾಳಗಕ್ಕೆ ದುಬೈ ಅಂಕಣ ಸಿದ್ಧವಾಗಿದೆ. ಆರ್ ಸಿಬಿ ಇದುವರೆಗೆ 2 ಪಂದ್ಯಗಳನ್ನು ಆಡಿದ್ದು ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿತ್ತು. ಬಳಿಕ ಎರಡನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಹೀನಾಗಿ ಸೋತಿತ್ತು.
Related Articles
Advertisement
ಮುಂಬೈ ಇಂಡಿಯನ್ಸ್ ಹೆಚ್ಚೇನು ಬದಲಾವಣೆ ಮಾಡಿಕೊಳ್ಳದೆ. ಸೌರಭ್ ತಿವಾರಿಯನ್ನು ಹೊರಗಿಟ್ಟು ಯುವ ಪ್ರತಿಭೆ ಇಶಾನ್ ಕಿಶನ್ ರನ್ನು ಆಯ್ಕೆ ಮಾಡಿಕೊಂಡಿದೆ.
ಮುಂಬೈ ಪ್ಲೇಯಿಂಗ್ 11 : ಕ್ವಿಂಟನ್ ಡಿ ಕಾಕ್ (ಕೀ), ರೋಹಿತ್ ಶರ್ಮಾ (ಕ್ಯಾಪ್ಟನ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ರಾಹುಲ್ ಚಹರ್, ಜೇಮ್ಸ್ ಪ್ಯಾಟಿನ್ಸನ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ