Advertisement
ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಎಬಿಪಿಎಂಜೆಎವೈ)ಯ ಫಲಾನುಭವಿಗಳನ್ನು ಗುರುತಿಸಲು ಪಡಿತರ ಚೀಟಿ ಹೊಂದಿದವರ ಮಾಹಿತಿ ಹಂಚಿಕೊಳ್ಳುವಂತೆ ಎನ್‌ಎಚ್‌ಎ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಹಿಂದೆ ಮನವಿ ಮಾಡಿಕೊಂಡಿತ್ತು. ಪಡಿತರ ಚೀಟಿ ಹೊಂದಿದವರ ಪಡೆದುಕೊಂಡರೆ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಫಲಾನುಭವಿಗಳನ್ನು ಗುರುತಿಸುವುದು ಸುಲಭ ಎನ್ನುವುದು ಎನ್‌ಎಚ್‌ಎ ಲೆಕ್ಕಾಚಾರ. ಅದಕ್ಕಾಗಿ ಪ್ರಾಧಿಕಾರದ ಸಿಇಒ ಜ. 5ರಂದು ಪತ್ರ ಬರೆದಿದ್ದರು. ಇದರ ಜತೆಗೆ ಕೇಂದ್ರದ ಆಹಾರ ಮತ್ತು ಸಾರ್ವಜನಿಕ ವಿತರಣ ವ್ಯವಸ್ಥೆಯ ನಿರ್ದೇಶಕ ವಿವೇಕ್ ಶುಕ್ಲಾ ಕೂಡ ರಾಜ್ಯಗಳಿಗೆ ಪತ್ರ ಬರೆದಿದ್ದರು. ಆದರೆ ರಾಜ್ಯಗಳು ಮಾಹಿತಿ ಸುರಕ್ಷತೆಯ ಆತಂಕ ಮುಂದಿಟ್ಟು ಹಂಚಿಕೊಳ್ಳಲು ಮುಂದಾಗಿಲ್ಲ. Advertisement
ವಿವರ ಹಂಚಿಕೊಳ್ಳಲು ರಾಜ್ಯಗಳ ನಿರುತ್ಸಾಹ
11:39 PM Feb 13, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.