Advertisement
29 ವರ್ಷದ ಶ್ರೇಯಸ್ ಅಯ್ಯರ್ ಮುಂಬಯಿ ಪರ ಕೊನೆಯ ಸಲ ರಣಜಿ ಪಂದ್ಯವಾಡಿದ್ದು 2018ರಷ್ಟು ಹಿಂದೆ. ಮೊನ್ನೆ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಿದ್ದರು. ಆದರೆ ಗಳಿಸಿದ್ದು 41 ರನ್ ಮಾತ್ರ.
Advertisement
Ranji : ಮುಂಬಯಿ ತಂಡಕ್ಕೆ ಶ್ರೇಯಸ್ ಅಯ್ಯರ್ ಸೇರ್ಪಡೆ
11:20 PM Jan 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.