Advertisement
ಹೆಚ್ಚೆಂದರೆ ಇನ್ನೆರಡು, ಮೂರು ಓವರ್ ಜಾಸ್ತಿ ಬಳಸಿಕೊಳ್ಳಲು ಅವಕಾಶವಿದೆ ಅಷ್ಟೇ.ಬಂಗಾಲ ಪರ ರಣಜಿ ಆಡುತ್ತಿರುವ ಶಮಿ ಮುಂದಿನ ಮಂಗಳವಾರದಿಂದ ಕೋಲ್ಕತಾದಲ್ಲಿ ಕೇರಳ ವಿರುದ್ಧ ಆಡಲಿದ್ದಾರೆ. ಮುಂದೆ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಶಮಿ ಆಡಬೇಕಿರುವುದರಿಂದ ಗಾಯ ಮಾಡಿಕೊಳ್ಳದೇ ಪೂರ್ತಿ ಫಿಟ್‌ನೆಸ್ ಹೊಂದಿರಲಿ ಎನ್ನುವುದು ಬಿಸಿಸಿಐ ಲೆಕ್ಕಾಚಾರ. ಆದ್ದರಿಂದ ಇಂಥದೊಂದು ತೀರ್ಮಾನಕ್ಕೆ ಬರಲಾಗಿದೆ. Advertisement
ರಣಜಿ: ಶಮಿಗೆ 15 ಓವರ್ ಎಸೆಯಲು ಮಾತ್ರ ಅವಕಾಶ!
06:50 AM Nov 18, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.