Advertisement
ಈ ಚಿತ್ರದಲ್ಲಿ ರಮ್ಯ ಅವರಿಗೆ ಒಂದು ವಿಶೇಷ ಪಾತ್ರವಿದ್ದು, ಅವರನ್ನು ಮನವೊಲಿಸಿ ವಾಪಸ್ಸು ಕರೆದುಕೊಂಡು ಬರವ ವಿಶ್ವಾಸದಲ್ಲಿದ್ದಾರೆ ನಾಗಶೇಖರ್. ಹಾಗಂತ ಚಿತ್ರವನ್ನು ನಿರ್ದೇಶಿಸುತ್ತಿರುವುದು ಅವರಲ್ಲ, ನಿರ್ದೇಶಕ ಎಸ್. ಮಹೇಂದರ್. ಮಹೇಂದರ್ ಹೇಳಿದ ಒಂದು ಕಥೆ ಕೇಳಿ ಫಿದಾ ಆಗಿರುವ ನಾಗಶೇಖರ್, ಆ ಕಥೆಯನ್ನು ಇಟ್ಟುಕೊಂಡು ಚಿತ್ರ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ.
Advertisement
ಮತ್ತೆ ಬಣ್ಣ ಹಚ್ಚಲಿರುವ ರಮ್ಯ
10:33 AM Sep 20, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.