ಚಾಲನೆ ನೀಡಲಾಗಿದೆ. ಆರಂಭದ ದಿನದಂದು ಸಾರ್ವಜನಿಕರಿಗೆ ಉಚಿತ ಉಪಾಹಾರ ವಿತರಣೆ ಮಾಡಲಾಯಿತು.
Advertisement
ಇಂದಿರಾ, ಅಪ್ಪಾಜಿ ಕ್ಯಾಂಟೀನ್ ಗಿಂತಲೂ ರಮ್ಯಾ ಕ್ಯಾಂಟೀನ್ ಭಿನ್ನವಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ಪಾರ್ಸಲ್‌ಗೂ 10 ರೂ. ಮಾತ್ರ ನಿಗದಿಪಡಿಸಲಾಗಿದೆ. ಕುಡಿಯುವ ಬಿಸಿನೀರಿನ ವ್ಯವಸ್ಥೆ ಮಾಡಲಾಗಿದೆ. ವಿವಿಧ ಬಗೆಯ ದೋಸೆ, ರವೆ ಇಡ್ಲಿ,ಚಪಾತಿ, ಮುದ್ದೆ, ಉದ್ದಿನವಡೆ, ಮಸಾಲೆ ವಡೆ,ಅನ್ನ-ಸಾಂಬಾರ್ ಅನ್ನು ನೀಡಲಾಗುತ್ತಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಉದ್ಘಾಟಿಸಿದರು. ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶುಭದಾಯಿನಿ, ಜಿಲ್ಲಾ ಮಹಿಳಾಧ್ಯಕ್ಷೆ ಅಂಜನಾ, ನಗರಸಭೆ ಮಾಜಿ ಅಧ್ಯಕ್ಷೆ ನಾಗಮಣಿ ಇತರರಿದ್ದರು.