Advertisement
ಬಿಜೆಪಿ ಶಾಸಕ ಕೃಷ್ಣ ಸಲ್ಕರ್ ಈ ನಿರ್ಣಯವನ್ನು ಮಂಡಿಸಿದರು. “ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ದೀರ್ಘಾವಧಿಯಿಂದ ಬಾಕಿ ಇದ್ದ ವಿವಾದವನ್ನು ಬಗೆಹರಿಸಲು ಸಮರ್ಪಿತ ಪ್ರಯತ್ನಗಳಿಗಾಗಿ ಪ್ರಧಾನಿಯವರನ್ನು ಸದನ ಅಭಿನಂದಿಸುತ್ತದೆ. ರಾಮಮಂದಿರ ನಿರ್ಮಾಣ ಮೂಲಕ ಕೋಟ್ಯಂತರ ಜನರ ಭಾವನೆಗಳಿಗೆ ಕೇಂದ್ರ ಸ್ಪಂದಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. Advertisement
Goa: ರಾಮ ಮಂದಿರ ನಿರ್ಮಾಣ: ಗೋವಾ ಅಸೆಂಬ್ಲಿಯಲ್ಲಿ ಪ್ರಧಾನಿಗೆ ಅಭಿನಂದನೆ
11:49 PM Feb 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.