Advertisement

Ram Mandir ಒಡಿಶಾದ ವಸ್ತು ಸಂಗ್ರಹಕಾರನಿಂದ ಬಿಲ್ಲು ಬಾಣ

12:16 AM Jan 13, 2024 | Team Udayavani |

ಭುವನೇಶ್ವರ: ಒಡಿಶಾದ ಹಳೆಯ ಮತ್ತು ಐತಿಹಾಸಿಕ ವಸ್ತುಗಳ ಸಂಗ್ರಹಕಾರ ಸುದರ್ಶನ ಸಾಹೂ ಎಂಬವರು ಶ್ರೀರಾಮನಿಗಾಗಿ ವಿಶೇಷ ಕೊಡುಗೆ ನೀಡಲು ಮುಂದಾಗಿದ್ದಾರೆ. ಶ್ರೀರಾಮ ಹೊಂದಿದ್ದ ಕೋದಂಡ ಎಂಬ ಬಿಲ್ಲಿನ ಮಾದರಿಯಲ್ಲಿ ತಾಮ್ರದಿಂದ ಸಿದ್ಧಗೊಳಿಸಿದ ವಿಶೇಷ ಬಿಲ್ಲು ಮತ್ತು ಬಾಣವನ್ನು ಅವರು ಸಂಗ್ರಹಿಸಿದ್ದಾರೆ. ಅದು 2 ಅಡಿ ಉದ್ದ 1.5 ಅಡಿ ಅಗಲ ಹೊಂದಿದೆ. ಜತೆಗೆ 2 ಕೆ.ಜಿ. ತೂಕ ಹೊಂದಿದೆ. ಈ ವಿಶೇಷ ಬಿಲ್ಲು ಮತ್ತು ಬಾಣಕ್ಕೆ ಮಯೂರ್‌ಕಾಂತಿಯ ಎಂಬ ಹೆಸರು ಇರಿಸಿರುವುದಾಗಿ ಹೇಳಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next