Advertisement

ಇದು ಕುಂಭ ಮೇಳವಲ್ಲ, ‘ಕೊರೋನಾ ಅಟೊಮ್ ಬಾಂಬ್’ : ಆರ್ ಜಿ ವಿ ವಿವಾದಾತ್ಮಕ ಹೇಳಿಕೆ

03:59 PM Apr 14, 2021 | Team Udayavani |

ನವ ದೆಹಲಿ : ಸದಾ ವಿವಾದದಲ್ಲೇ ಮುಳುಗಿರುವ ರಾಮ್ ಗೋಪಾಲ್ ವರ್ಮಾ (ಆರ್‌ ಜಿ ವಿ) ಈ ಬಾರಿಯ ಮಹಾ ಕುಂಭಮೇಳಕ್ಕೆ ‘ಕೊರೋನಾ ಅಟೊಮ್ ಬಾಂಬ್’ ಎಂದು ಕರೆಯುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದ್ದಾರೆ.

Advertisement

ಕುಂಭಮೇಳದಲ್ಲಿ ಸೇರಿರುವ ಜನರ ದೊಡ್ಡ ಗುಂಪಿನ ಕಾರಣದಿಂದಾಗಿ ಕೋಫವಿಡ್ 19 ಸೋಂಕಿನ ಉಲ್ಬಣಕ್ಕೆ ಹೇಗೆ ಕಾರಣವಾಗಬಹುದು ಎಂದು ಸರಣಿ ಟ್ವೀಟ್‌ ಗಳನ್ನು ಅವರು ಮಾಡಿದ್ದಾರೆ.

ಓದಿ : ಎಕ್ಕೂರು: ಕಾರಿಗೆ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದ ಸ್ಕೂಟರ್ ಸವಾರನ ಮೇಲೆ ಹರಿದ ಬಸ್!

ನೀವು ನೋಡುತ್ತಿರುವುದು ಕುಂಭ ಮೇಳ ಅಲ್ಲ ಆದರೆ ಅದು ಕೊರೋನಾ ಅಟೊಮ್ ಬಾಂಬ್ .. ಈ ವೈರಲ್ ಎಕ್ಸ್‌ ಪ್ಲೋಶನ್‌ ಗೆ ಯಾರು ಹೊಣೆಗಾರರಾಗುತ್ತಾರೆ ಎಂದು ನಾನು ಆಶ್ಚರ್ಯ ಪಡುತ್ತೇನೆ.


ನಿಮ್ಮೆಲ್ಲರಿಗೂ ತುಂಬಾ ಸಂತೋಷದ ಯುಗಾದಿಯ ಶುಭ ಹಾರೈಸುತ್ತೇನೆ ಮತ್ತು ದೇವರು ನಿಮಗೆ ಕರೋನಾ ಮುಕ್ತ ಆರೋಗ್ಯ ಮತ್ತು ತೆರಿಗೆ ಮುಕ್ತ ಸಮೃದ್ಧಿಯನ್ನು ಆಶೀರ್ವದಿಸಲಿ … ಎಂದು ಟ್ವೀಟ್ ಮಾಡಿದ್ದಾರೆ.

Advertisement

ಓದಿ : ಏಕದಿನ ರಾಂಕಿಂಗ್: ವಿರಾಟ್ ಕೊಹ್ಲಿ ಹಿಂದಿಕ್ಕಿದ ಬಾಬರ್ ಅಜಮ್ ಗೆ ಅಗ್ರಸ್ಥಾನ

ಕುಂಭಮೇಳ ಗುಡ್ ಬೈ ಇಂಡಿಯಾ, ವೆಲ್ ಕಮ್ ಕೊರೋನಾ ಎಂದು ಕೊಡ ಅವರು ಟ್ವೀಟ್ ಮಾಡಿದ್ದಾರೆ.

ಓದಿ : ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಪುತ್ತೂರು: ಮಹಾಲಿಂಗೇಶ್ವರ ಮತ್ತು ವೆಂಕಟರಮಣ ದೇವರ ಮುಖಾಮುಖಿ.!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next