Advertisement

ಚಾಕ್‌ಪೀಸ್‌ನಲ್ಲಿ ರಕ್ಷಿತ್‌ ಶೆಟ್ಟಿ 

04:31 PM Jun 08, 2017 | |

ರಕ್ಷಿತ್‌ ಶೆಟ್ಟಿ ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಆಪ್ತರು, ಸ್ನೇಹಿತರು, ಅಭಿಮಾನಿಗಳು … ನೂರಾರು ಗಿಫ್ಟ್  ಗಳನ್ನು ಕೊಟ್ಟಿದ್ದಾರೆ. ಆ ಪೈಕಿ ಚಾಕ್‌ಪೀಸ್‌ ಕಲೆಯಲ್ಲಿ ಹೆಸರು ಮಾಡಿರುವ ಸಚಿನ್‌ ಸಾಂಗೆ, ರಕ್ಷಿತ್‌ ಶೆಟ್ಟಿ ಅವರನ್ನು ಚಾಕ್‌ಪೀಸ್‌ನಲ್ಲಿ ಕೆತ್ತಿದ್ದಾರೆ.

Advertisement

ಇದನ್ನು ರಕ್ಷಿತ್‌ ಹುಟ್ಟುಹಬ್ಬದ ನೆಪವಾಗಿ ಮಾಡಿದ್ದಾರೆ. ಒಂದು ಚಾಕ್‌ಪೀಸ್‌, ರಕ್ಷಿತ್‌ ಆಗಿ
ರೂಪಾಂತರಗೊಂಡ ಬಗೆ ಹೀಗಿದೆ.

Advertisement

Udayavani is now on Telegram. Click here to join our channel and stay updated with the latest news.

Next