Advertisement
ಆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಜ್ಜನ ರಾಜಕಾರಣಿ ಜೈರಾಮ್ ರಮೇಶ್. ಯುವಕನಿಗೆ ಎರಡನೇ ಅಭ್ಯರ್ಥಿಯನ್ನಾಗಿ ಅವಕಾಶ ಕೊಟ್ಟಿದ್ದೇವೆ. ಎರಡನೇ ಅಭ್ಯರ್ಥಿ ಹಾಕುವ ವಿಚಾರವನ್ನು ಪಕ್ಷ,ನಮ್ಮ ನಾಯಕರು ತೀರ್ಮಾನ ಮಾಡಿದ್ದಾರೆ.ಜೆಡಿಎಸ್ ನವರು ಬಂದು ಕೇಳಿದ್ದಾರೆ. ನಾವು ಅವರನ್ನ ಬೆಂಬಲ ಕೇಳಿದ್ದೇವೆ.ಆತ್ಮ ಸಾಕ್ಷಿಗೆ ಅನುಗುಣವಾಗಿ ಶಾಸಕರು ಮತದಾನ ಮಾಡುತ್ತಾರೆ ಎಂದರು.
Related Articles
Advertisement
ಇದನ್ನೂ ಓದಿ : ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸಿದರೆ ಬದುಕಿನಲ್ಲಿ ನೆಮ್ಮದಿಯಿಲ್ಲ: ಪ್ರಹ್ಲಾದ್ ಜೋಷಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಮನ್ಸೂರ್ ಖಾನ್ ಹರಕೆಯ ಕುರಿಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಮನ್ಸೂರ್ ಖಾನ್ ನಿಷ್ಟಾವಂತ ಕಾರ್ಯಕರ್ತ. ಒಬ್ಬ ಉತ್ಸಾಹಿ ಯುವ ನಾಯಕ. ಹಾಗಾಗಿ ಅವರಿಗೂ ಅವಕಾಶ ನೀಡಲಾಗಿದೆ. ಇವತ್ತು ಮಾತನಾಡುತ್ತೇವೆ,ನೋಡೋಣ ಎಂದರು.