Advertisement
“”ಡಾ. ರಾಜ್ ಎಂದರೆ ತಮಿಳಿನ ಸೂಪರ್ ಸ್ಟಾರ್ಗಳಾದ ಶಿವಾಜಿ ಗಣೇಶನ್, ಎಂಜಿಆರ್ ಅವರಿಬ್ಬರ ಸಮ್ಮಿಶ್ರಣ ವ್ಯಕ್ತಿತ್ವ. ನನಗೆ 14-15 ವರ್ಷ ವಯಸ್ಸಾಗಿದ್ದಾಗ ಡಾ. ರಾಜ್ ಅವರನ್ನು ನೋಡಿದ್ದಷ್ಟೆ. ಸಿನಿಮಾವೊಂದರ ಶತ ದಿನೋ ತ್ಸವ ಕಾರ್ಯಕ್ರಮವೊಂದರಲ್ಲಿ ಅವರನ್ನು ನೋಡಿ ಪಾದ ಸ್ಪರ್ಶ ಮಾಡಿ ಪುಳಕಿತನಾಗಿದ್ದೆ” ಎಂದು ತಮ್ಮ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಇದೇ ವೇಳೆ, ಈಗಿನ ಕಾಲದಲ್ಲಿ ನೀವು ನಿಮ್ಮ ತಂದೆ-ತಾಯಿ, ಗುರುವಿಗೆ ಬಿಟ್ಟು ಮತ್ಯಾರ ಕಾಲಿಗೂ ಬೀಳಬೇಡಿ ಎಂಬ ಕಿವಿಮಾತನ್ನೂ ಹೇಳಿದ್ದಾರೆ ಅವರು. Advertisement
ಡಾ.ರಾಜ್ ಸಖ್ಯ ಸಿಕ್ಕಿದ್ದೇ ಪುಣ್ಯ: ರಜನಿ
06:35 AM Dec 29, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.