Advertisement
ಗುಪ್ತಚರ ದಳದ ಪ್ರಾದೇಶಿಕ ತರಬೇತಿ ಕೇಂದ್ರ ಉದ್ಘಾಟಿಸಲು ರಾಜನಾಥ್ ತೆರಳಿದ್ದರು. ಅವರಿಗೆ ಗೌರವ ವಂದನೆ ಸಲ್ಲಿಸಬೇಕಿದ್ದ ಕೆಲ ಪೊಲೀಸರೂ ದಿಢೀರನೆ ರಜೆ ಹಾಕಿದ್ದು, ಕೊನೇ ಕ್ಷಣದಲ್ಲಿ ಬೇರೆ ಪೊಲೀಸರನ್ನು ಈ ಕಾರ್ಯಕ್ಕೆ ನಿಯೋಜಿಸಲಾಯಿತು. ಇದೀಗ ರಜೆ ಹಾಕಿದವರವಿರುದ್ಧ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.