Advertisement
ಸುಮಾರು 150 ಮನೆಗಳಿರುವ ಈ ಜನತಾ ಕಾಲನಿಯ ಮಕ್ಕಳಿಗೆ ಮಳೆಗಾಲದಲ್ಲಿ ಶಾಲೆಗೆ ಹೋಗಲಾರದ ಸ್ಥಿತಿ ಎದುರಾದರೆ, ಸಂಪರ್ಕ ಕಡಿತದಿಂದ ಜನರು ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವುದೇ ಅಸಾಧ್ಯವಾಗಿದೆ. ಈ ಬಗ್ಗೆ ಸ್ಥಳೀಯ ಗ್ರಾ.ಪಂ.ಗೆ ದೂರು ನೀಡಿದ್ದು ಹಾಗೂ ಗ್ರಾಮಸಭೆಯಲ್ಲಿ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. Advertisement
ಮಾವಿನ ಕಟ್ಟೆ ಜನತಾ ಕಾಲನಿ ರಸ್ತೆ ದುರವಸ್ಥೆ
02:20 AM Jul 18, 2017 | Karthik A |
Advertisement
Udayavani is now on Telegram. Click here to join our channel and stay updated with the latest news.