Advertisement
ಚಂದ್ರಶೇಖರ, ಹರೀಶ್, ಸಚಿನ್, ಯೋಗೀಶ್, ನಾಗೇಶ್, ಪ್ರಕಾಶ್, ಜಯ, ಸುರೇಶ್, ಅನಿಲ್, ನವೀನ್, ಶಾಹಿನ್, ಶಂಕರ, ಈಶ್ವರ ಬಂಧಿತರು.
ಉಡುಪಿ: ಶಿವಳ್ಳಿ ಗ್ರಾಮದ ತಿಪ್ಪಣ್ಣ (24) ಅವರು ಜೀವನದಲ್ಲಿ ಜುಗುಪ್ಸೆಯಿಂದ ಜ. 30ರಂದು ಬೆಳಗ್ಗೆ ಮನೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
Advertisement