Advertisement
ಇತ್ತೀಚೆಗಷ್ಟೇ ವಿವಾಹದ ಕುರಿತ ಪ್ರಶ್ನೆಗೆ ಉತ್ತರಿಸಿದ್ದ ರಾಹುಲ್ ಅವರು, “ನಾನು ವಿಧಿಯಲ್ಲಿ ನಂಬಿಕೆಯಿಟ್ಟಿದ್ದೇನೆ. ಮದುವೆ ಯಾವಾಗ ಆಗುತ್ತದೋ, ಆಗ ಆಗುತ್ತದೆ’ ಎಂದಿದ್ದರು. ಇದು ಭಾರೀ ಸುದ್ದಿಯಾಗಿತ್ತು. ಭಾನುವಾರ ಈ ಕುರಿತು ಪ್ರಸ್ತಾಪಿಸಿರುವ ಆರ್‌ಪಿಐ ನಾಯಕ, ಸಚಿವ ಅಠಾವಳೆ, ದಲಿತ ಸಮುದಾಯದವರ ಜೊತೆ ಕುಳಿತು ಭೋಜನ ಸವಿಯುವುದರಿಂದ ಜಾತಿ ವ್ಯವಸ್ಥೆ ಅಂತ್ಯವಾಗುವುದಿಲ್ಲ. ನನ್ನ ಪ್ರಕಾರ, ರಾಹುಲ್ ಅವರು ದಲಿತ ಯುವತಿಯನ್ನು ಮದುವೆಯಾಗ ಬೇಕು. ಅಗತ್ಯವಿದ್ದರೆ, ನಾನೇ ಅವರಿಗೆ ಒಬ್ಬ ಸಂಗಾತಿಯನ್ನು ಹುಡುಕಿಕೊಡು ತ್ತೇನೆ,’ ಎಂದಿದ್ದಾರೆ. Advertisement
ರಾಹುಲ್ ದಲಿತ ಯುವತಿಯನ್ನೇ ಮದುವೆ ಆಗಲಿ
11:40 AM Oct 30, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.