Advertisement
ವೇದಿಕೆಯಲ್ಲಿ ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷ ನರೇಂದ್ರ ಎಲ್. ನಾಯಕ್, ಕಾರ್ಯದರ್ಶಿ ಉಷಾಪ್ರಭಾ ಎನ್. ನಾಯಕ್, ಟ್ರಸ್ಟಿ ಶೋಭಾ ನಾಯಕ್, ಯುವ ಸಿತಾರ್ ವಾದಕ ಅಂಕುಶ್ ಎನ್. ನಾಯಕ್, ಎಕ್ಸ್‌ಪರ್ಟ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಕರುಣಾಕರ ಬಳ್ಕೂರು ಮತ್ತು ಹೇಮಂತ್ ರಾವ್ ಪೆರೋಡಿ ಉಪಸ್ಥಿತರಿದ್ಧರು.
ದಲ್ಲಿ ಮುಂಬಯಿಯ ವಿಶ್ವನಾಥ್ ಶಿರೋಡ್ಕರ್ ಹಾಗೂ ಹಾರ್ಮೋ ನಿಯಂನಲ್ಲಿ ನರೇಂದ್ರ ಎಲ್. ನಾಯಕ್ ಸಾಥ್ ನೀಡಿದರು. ಪಂ| ವಿಶ್ವ ಮೋಹನ್ ಭಟ್ ಅವರಿಂದ ಮೋಹನ ವೀಣಾ ಕಛೇರಿ ನಡೆಯಿತು. ತಬಲಾದಲ್ಲಿ ಬರೋಡದ ಕಲಾವಿದ ಹಿಮಾಂಶು ಮಹಾಂತ ಅವರು ಸಾಥ್ ನೀಡಿದರು.