Advertisement
ಗ್ರಾಮದ ಕೊಳ್ಳೆಜಾಲು ಎಂಬಲ್ಲಿನ ಯಾಕೂಬ್, ಸಂತು ನಲಿಕೆ, ಅಡೆಕ್ಕಲ್ ಪರಿಸರದ ಪ್ರಕಾಶ್ ರೈ, ವಿಶ್ವನಾಥ್ ಆಕಿರೆಎಂಬವರ ತೋಟದಲ್ಲೆ ಅಲೆದಾಡುತ್ತಿದ್ದ ಈ ಕಾಡಾನೆಯು ತನ್ನ ಆಹಾರಕ್ಕಾಗಿ ಹಲವೆಡೆ ಕೃಷಿ ಬೆಳೆಗಳನ್ನು ತಿನ್ನಲೆತ್ನಿಸಿ ದ್ದರಿಂದ ಕೃಷಿ ಬೆಳೆ ಹಾನಿಗೀಡಾಗಿದೆ.
Advertisement
Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ
01:12 AM Dec 26, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.