Advertisement
35 ವರ್ಷದ ರಶೆಲ್ ಹೇನ್ಸ್ ಕಳೆದ ಕಾಮನ್ವೆಲ್ತ್ ಗೇಮ್ಸ್ ಬಂಗಾರ ವಿಜೇತ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಸದಸ್ಯೆಯಾಗಿದ್ದರು. ಒಂದು ದಶಕಕ್ಕೂ ಅಧಿಕ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದ ಹೇನ್ಸ್ 6 ಟೆಸ್ಟ್, 77 ಏಕದಿನ ಹಾಗೂ 84 ಟಿ20 ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 383, 2,585 ಹಾಗೂ 850 ರನ್ ಹೊಡೆದಿದ್ದಾರೆ. ಏಕದಿನದಲ್ಲಿ 2 ಶತಕ ಬಾರಿಸಿದ್ದಾರೆ. Advertisement
ಆಸೀಸ್ ಉಪನಾಯಕಿ ರಶೆಲ್ ವಿದಾಯ
10:29 PM Sep 15, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.