Advertisement
ಈ ಮಾದರಿಯಿಂದ ಕೂಟ ನಿಗದಿತ 28 ದಿನದಿಂದ 32 ದಿನಕ್ಕೆ ವಿಸ್ತಾರವಾಗುತ್ತದೆ. ಈ ವಿಸ್ತರಿತ ಕೂಟದಿಂದ ಲೀಗ್‌ಗಳ ಮೇಲೆ ಪರಿಣಾಮವಾಗುತ್ತದೆ ಎನ್ನುವುದು ಲೀಗ್ ಸಂಘಟಕರ ಚಿಂತೆ. ಇದಕ್ಕೆ ಕಾರಣವೂ ಇದೆ. 2022ರ ಕೂಟವನ್ನು 32 ತಂಡಗಳೊಂದಿಗೆ ನಡೆಸುವುದಾಗಿ ಫಿಫಾ ಆರಂಭದಲ್ಲಿ ಹೇಳಿತ್ತು. ಈಗ ಈ ಲೆಕ್ಕಾಚಾರ ಬದಲಿಸಲು ತೀರ್ಮಾನಿಸಿರುವುದು ಲೀಗ್‌ಗಳಿಗೆ ಬೇಸರ ಮೂಡಿಸಿದೆ. Advertisement
48 ತಂಡಗಳ ಫುಟ್‌ಬಾಲ್ ವಿಶ್ವಕಪ್‌ಗೆ ವಿರೋಧ
06:35 AM Apr 18, 2018 | |
Advertisement
Udayavani is now on Telegram. Click here to join our channel and stay updated with the latest news.