Advertisement
ದುಬಾೖ ಹಾಗೂ ಅಬುಧಾಬಿ ಟಿ20 ವಿಶ್ವಕಪ್ ಆಯೋಜನೆಗೆ ಸೂಕ್ತ ಬದಲಿ ತಾಣವಾದೀತೆಂಬುದು ಐಸಿಸಿಯ ಸದ್ಯದ ಲೆಕ್ಕಾಚಾರ. ಆ. 20ರಂದು ನಡೆಯಲಿರುವ ಆನ್‌ಲೈನ್ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ.
Advertisement
Women’s T20 ವಿಶ್ವಕಪ್: ಯುಎಇ ಬದಲಿ ತಾಣ?
11:55 PM Aug 16, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.