Advertisement

ಬ್ಯಾಡ್ಮಿಂಟನ್‌ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಪಿ.ವಿ.ಸಿಂಧು ಆಡಲ್ಲ

09:20 PM Aug 13, 2022 | Team Udayavani |

ನವದೆಹಲಿ: ವಿಶ್ವವಿಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಆ.21ರಿಂದ 28ರವರೆಗೆ ಜಪಾನ್‌ ರಾಜಧಾನಿ ಟೋಕ್ಯೊದಲ್ಲಿ ನಡೆಯಲಿರುವ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದಿಲ್ಲ. ಹಿಮ್ಮಡಿ ನೋವಿನ ಹಿನ್ನೆಲೆಯಲ್ಲಿ ಅವರೇ ಕೂಟದಿಂದ ಹಿಂದೆ ಸರಿದಿದ್ದಾರೆ.

Advertisement

ಕಾಮನ್‌ವೆಲ್ತ್‌ ಗೇಮ್ಸ್‌ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ತಾನು ನೋವಿನಿಂದಲೇ ಆಡಿದ್ದೆ ಎಂದು ಸಿಂಧು ಹೇಳಿಕೊಂಡಿದ್ದಾರೆ.

ಈ ಕೂಟದಲ್ಲಿ ಸಿಂಧು ಅವರದ್ದು ಅದ್ಭುತ ಸಾಧನೆ. ಒಮ್ಮೆ ಚಿನ್ನ, 2 ಬೆಳ್ಳಿ, 2 ಕಂಚುಗಳನ್ನು ಗೆದ್ದಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next