Advertisement

Punjab CM ಮಾನ್‌ ಆಸ್ಪತ್ರೆಯಿಂದ ಡಿಸ್ಟಾರ್ಜ್‌: ಸುಧಾರಿಸಿದ ಆರೋಗ್ಯ

01:05 AM Sep 30, 2024 | Team Udayavani |

ಚಂಡೀಗಢ: ಬ್ಯಾಕ್ಟೀರಿಯಾ ಕಾಯಿಲೆಯಾದ ಲೆಪ್ಟೋಸ್ಪಿರೋಸಿಸ್‌ಗೆ ತುತ್ತಾಗಿದ್ದ ಪಂಜಾಬ್‌ ಮುಖ್ಯಮಂತ್ರಿ ಭಗವಂತಸಿಂಗ್‌ ಮಾನ್‌ ಆರೋಗ್ಯ ಸುಧಾರಿಸಿದೆ. ಹೀಗಾಗಿ ರವಿವಾರ ಮೊಹಾಲಿ ಆಸ್ಪತ್ರೆಯಿಂದ ಅವರನ್ನು ಡಿಸಾcರ್ಜ್‌ ಮಾಡಲಾಗಿದೆ. ಪ್ರಾಣಿಗಳಿಗೂ ಹರಡ ಬಹುದಾದ ಲೆಟೋ ಸ್ಪಿರೋಸಿಸ್‌ ಸೋಂಕು ಪಂಜಾಬ್‌ ಮುಖ್ಯಮಂತ್ರಿಗೆ ತಗಲಿತ್ತು. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮಾನ್‌ ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿದ್ದ ಸಮಯದಲ್ಲಿ ಪಕ್ಷದ ನಾಯಕರು ಹಾಗೂ ವಿಪಕ್ಷದ ನಾಯಕರನ್ನು ಭೇಟಿ ನೀಡಿ ಮಾನ್‌ ಅವರ ಆರೋಗ್ಯ ವಿಚಾರಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next