Advertisement

ಔಟ್‌ ಆಫ್ ಔಟ್‌ ಪಡೆದ 96 ವಿದ್ಯಾರ್ಥಿಗಳು

05:19 PM Jul 21, 2021 | Team Udayavani |

ಮೈಸೂರು: ಕೋವಿಡ್‌ 19 ಪರಿಣಾಮದಿಂದ ರಾಜ್ಯ ಸರ್ಕಾರದ ಸಮಿತಿ ವರದಿಯನ್ವಯಜಿಲ್ಲೆಯ ದ್ವಿತೀಯ ಪಿಯುಸಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 96ವಿದ್ಯಾರ್ಥಿಗಳು 600ಕ್ಕೆ600 ಅಂಕ ಪಡೆದಿದ್ದಾರೆ.2020-21ನೇ ಸಾಲಿನ ದ್ವಿತೀಯ ಪಿಯುಸಿ ಫ‌ಲಿತಾಂಶ ಮಂಗಳವಾರ ಪ್ರಕಟವಾಗಿದ್ದು,

Advertisement

ಮೈಸೂರು ಜಿಲ್ಲೆಯ 34,398 ವಿದ್ಯಾರ್ಥಿಗಳುಪರೀಕ್ಷೆ ಬರೆಯದೆ ಉತ್ತೀರ್ಣರಾಗಿದ್ದು, ಇವರಲ್ಲಿ96 ಮಂದಿ 600ಕ್ಕೆ600 ಅಂಕ ಪಡೆದಿದ್ದಾರೆ.2020-21 ಸಾಲಿನ ‌ ಪಿಯುಸಿ ಪರೀಕ್ಷೆಗೆ 34,398 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದು, ಕೊರೊನಾ ಕಾರಣದಿಂದ ಪರೀಕ್ಷೆ ನಡೆಸದ ಹಿನ್ನೆಲೆ ಎಲ್ಲರೂ ಪಾಸಾಗಿದ್ದಾರೆ.ಜಿಲ್ಲೆಯಲ್ಲಿ ಮೊದಲ ಬಾರಿಗೆ 30,664ವಿದ್ಯಾರ್ಥಿಗಳು, 30,664 ಪುನಾವರ್ತಿñ ‌ವಿದ್ಯಾರ್ಥಿಗಳಿದ್ದು, ಶೇ.100ರಷ್ಟು ಫ‌ಲಿತಾಂಶಲಭ್ಯವಾಗಿದೆ.ಕಲಾ ವಿಭಾಗದಲ್ಲಿ 9,193, ವಾಣಿಜ್ಯವಿಭಾಗದಲ್ಲಿ 13,087ಹಾಗೂವಿಜ್ಞಾನ ವಿಭಾಗದಲ್ಲಿ12,108 ಮಕ್ಕಳು ತೇರ್ಗಡೆಯಾಗಿದ್ದಾರೆ.

ನಗರಪ್ರದೇಶದಲ್ಲಿ 29,394 ಹಾಗೂ ಗ್ರಾಮೀಣಭಾಗದಿಂದ5,004ವಿದ್ಯಾರ್ಥಿಗಳುಪಾಸಾಗಿದ್ದಾರೆ.ಜಿಲ್ಲೆಯಲ್ಲಿ 16,914 ಬಾಲಕರು ಹಾಗೂ 17,484ಬಾಲಕಿಯರು ತೇರ್ಗಡೆಯಾಗಿದ್ದಾರೆ. ಕಳೆದ ಬಾರಿಮೈಸೂರು ಜಿಲ್ಲೆ ರಾಜ್ಯಕೆ R 15ನೇ ಸ್ಥಾನಪಡೆದುಕೊಂಡಿತ್ತು. 67.98ರಷ್ಟು ಫ‌ಲಿತಾಂಶಲಭ್ಯವಾಗಿತ್ತು. ಪರೀಕ್ಷೆ ಕಟ್ಟ¨ ‌ ಹಾಗೂ ಫೇಲಾಗಿಮತ್ತೆ ಎಕ್ಸಾಂ ಬರೆಯದ ವಿದ್ಯಾರ್ಥಿಗಳಿಗ ೆಮುಂದಿನ ತಿಂಗಳು ಪರೀಕ್ಷೆ ಬರೆಯಲು ಅವಕಾಶಕಲ್ಪಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next