Advertisement
ಪರೀಕ್ಷೆಗಾಗಿ ಎರಡು ಕೇಂದ್ರಗಳನ್ನು ಬಳಸುವುದರ ಜೊತೆಗೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕೆಲ ಕೊಠಡಿಗಳನ್ನು ಬಳಸಲಾಗಿತ್ತು. ಕಾಲೇಜ್‌ನ ಹೊರಗೆ ಪ್ರತಿ ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ನಡೆಸಿದರು. ಸರಕಾರಿ ಪದವಿ ಕಾಲೇಜ್ ನಲ್ಲಿ 2 ಮತ್ತು ರೇಣುಕಾ ಕಾಲೇಜ್ ನಲ್ಲಿ ಕೊಠಡಿಗಳಲ್ಲಿ ಮೂಡುಬಿದರೆ, ಉಡುಪಿ ಸೇರಿ ವಿವಿಧ ಕಾಲೇಜ್‌ಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. Advertisement
ಪಿಯು ಪರೀಕ್ಷೆ: 98 ವಿದ್ಯಾರ್ಥಿಗಳು ಗೈರು
07:36 AM Jun 19, 2020 | Suhan S |
Advertisement
Udayavani is now on Telegram. Click here to join our channel and stay updated with the latest news.