Advertisement
ಕಳೆದ 2 ದಿನಗಳ ಹಿಂದೆ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲ ರನ್ನೊಳಗೊಂಡಂತೆ ನಿಲಯಪಾಲಕರು ದೈಹಿಕ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಈ ವಿಚಾರ ತಿಳಿದ ತಕ್ಷಣವೇ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
Related Articles
Advertisement
ನಮ್ಮ ಪಾಲನೆಯಲ್ಲಿ ತೊಡಗಿರುವ ಪ್ರಾಂಶುಪಾಲರಾದ ರಸೂಲ್ ಸರ್ ಹಾಗೂ ನಿಲಯಪಾಲಕರು ನಮ್ಮ ಬಗ್ಗೆ ಮುತುವರ್ಜಿವಹಿಸಿ ಹಗಲು ರಾತ್ರಿ ಎನ್ನದೆ ತಂದೆತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ. ನಮ್ಮ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿದ್ದಾರೆ. ಇಂಥ ಪ್ರಾಮಾಣಿಕ ವ್ಯಕ್ತಿಗಳನ್ನು ಅಮಾನತುಗೊಳಿಸಿರುವುದು ದುಃಖದ ಸಂಗತಿ ಅವರನ್ನು ಕೂಡಲೇ ವಾಪಾಸು ಕರೆಸಬೇಕೆಂದು ಕೇಳಿಕೊಳ್ಳುತ್ತೇವೆ. *ಶಾಲಾ ವಿದ್ಯಾರ್ಥಿನಿಯರು, ಮೊರಾರ್ಜಿ ದೇಸಾಯಿ ಶಾಲೆ ಕಂದಗಲ್ಲು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಅಮಾನತಾದ ಅಧಿಕಾರಿಗಳನ್ನು ಕೂಡಲೇ ಮರುನೇಮಕಕ್ಕೆ ಮೇಲಧಿಕಾರಿಗಳಿಗೆ ತಿಳಿಸಿ ವಾಪಾಸು ಕರೆತರುವ ಪ್ರಯತ್ನ ಮಾಡುತ್ತೇನೆ.
ಸತೀಶ್, ಉಪನಿರ್ದೇಶಕರು ಸಮಾಜಕಲ್ಯಾಣ
ಇಲಾಖೆ, ವಿಜಯನಗರ ಜಿಲ್ಲೆ ತನಿಖೆ ನಡೆಯುತ್ತಿರುವುದರಿಂದ ನಂತರ ಮೇಲಧಿಕಾರಿಗಳಿಂದ ವಿವರವನ್ನು ತರಿಸಿಕೊಂಡು ನಂತರವೇ ಕ್ರಮ ತೆಗೆದುಕೊಳ್ಳುತ್ತೇವೆ.
ಕೋಟ ಶ್ರೀನಿವಾಸ, ಸಮಾಜ ಕಲ್ಯಾಣ ಇಲಾಖೆ ಸಚಿವರು