Advertisement

ಪ್ರೊಕಬಡ್ಡಿ: ಡೆಲ್ಲಿಗೆ ಮಿರಾಜ್‌ ನಾಯಕ

07:45 AM Jul 26, 2017 | Team Udayavani |

ಹೊಸದಿಲ್ಲಿ: ಪ್ರೊ ಕಬಡ್ಡಿಯ ಪ್ರಮುಖ ತಂಡ ವಾದ ದಬಾಂಗ್‌ ಡೆಲ್ಲಿಗೆ ಇರಾನ್‌ನ ಆಟಗಾರ ಮಿರಾಜ್‌ ಶೇಖ್‌ ನಾಯಕರಾಗಿ ಪುನರಾಯ್ಕೆಗೊಂಡಿದ್ದಾರೆ. 4ನೇ ಆವೃತ್ತಿಯಲ್ಲಿಯೂ ಆಲ್‌ರೌಂಡರ್‌ ಮಿರಾಜ್‌ ನಾಯಕರಾಗಿದ್ದರು. 

Advertisement

ಪ್ರೊ ಕಬಡ್ಡಿಯ 5ನೇ ಆವೃತ್ತಿ ಜು. 28ರಂದು ಆರಂಭವಾಗಲಿದೆ. ಡೆಲ್ಲಿ ತಂಡ ಜು. 29ರಂದು ಜೈಪುರ್‌ ಪಿಂಕ್‌ ಪ್ಯಾಂಥರ್ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ನಿಲೇಶ್‌ ಶಿಂಧೆ, ಬಾಜಿರಾವ್‌ ಹೊಡಗ್‌, ಸುನೀಲ್‌ ಕುಮಾರ್‌ ಮತ್ತು ರೈಡರ್‌ಗಳಾದ ರವಿ ದಲಾಲ್‌, ರೋಹಿತ್‌ ಬಲಿಯಾನ್‌ ಮೊದಲಾದ ತಾರಾ ಆಟಗಾರರನ್ನು ಡೆಲ್ಲಿ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next