Advertisement

Pro League Hockey:ಭಾರತದ ವನಿತೆಯರಿಗೆ 3-1 ಜಯ

12:10 AM Feb 10, 2024 | Team Udayavani |

ಭುವನೇಶ್ವರ: ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯಲ್ಲಿ ಭಾರತದ ವನಿತೆಯರು ಅಮೆರಿಕವನ್ನು 3-1 ಗೋಲುಗಳಿಂದ ಮಣಿಸಿದ್ದಾರೆ.

Advertisement

ವಂದನಾ ಕಟಾರಿಯಾ (9ನೇ ನಿಮಿಷ), ದೀಪಿಕಾ (26ನೇ ನಿಮಿಷ) ಹಾಗೂ ಶಾಮಿಲಾ ಟೇಟೆ (56ನೇ ನಿಮಿಷ) ಗೋಲು ಬಾರಿಸಿದರು. ಅಮೆರಿಕದ ಏಕೈಕ ಗೋಲು ಸ್ಯಾನ್‌ ಕ್ಯಾರಿಸ್‌ ಅವರಿಂದ 42ನೇ ನಿಮಿಷದಲ್ಲಿ ದಾಖಲಾಯಿತು.

ಭಾರತ ತಂಡವಿನ್ನು ರೂರ್ಕೆಲಾಕ್ಕೆ ತೆರಳಿದ್ದು, ಫೆ. 12ರಂದು ಚೀನವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next