Advertisement
ಬೆಂಗಾಲ್ ಪರ ರೈಡರ್ ಮಣೀಂದರ್ ಸಿಂಗ್ (14 ಅಂಕ) ಭರ್ಜರಿ ಪ್ರದರ್ಶನವಿತ್ತರು. ಬುಲ್ಸ್ ಪರ ಪವನ್ ಸೆಹ್ರಾವತ್ (11 ಅಂಕ), ರೋಹಿತ್ ಕುಮಾರ್ (9 ಅಂಕ) ಹಾಗೂ ಕಾಶಿಲಿಂಗ್ ಅಡಕೆ (5 ಅಂಕ) ಪ್ರಚಂಡ ರೈಡಿಂಗ್ ನಡೆಸಿದರೂ ಪ್ರಯೋಜನವಾಗಲಿಲ್ಲ.
ಮುಂಬಾ- ಡೆಲ್ಲಿ
ಸ್ಥಳ: ಪುಣೆ ಆರಂಭ: ರಾತ್ರಿ 8.00
ಬುಲ್ಸ್- ತಮಿಳ್
ಸ್ಥಳ: ಪುಣೆ ಆರಂಭ: ರಾತ್ರಿ 9.00