Advertisement

ಮೂರೇ ತಿಂಗಳಲ್ಲಿ ವಿಚ್ಛೇಧನಕ್ಕೆ ಮುಂದಾದರೆ ಪ್ರಿಯಾಂಕಾ -ನಿಕ್‌ ?

02:46 PM Mar 31, 2019 | Vishnu Das |

ಹೊಸದಿಲ್ಲಿ: ಪ್ರಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್‌ ಜೊನಾಸ್‌ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

Advertisement

ಓಕೆ ಎನ್ನುವ ಮ್ಯಾಗಜೀನ್‌ನಲ್ಲಿ ಇಬ್ಬರ ದಾಂಪತ್ಯ ಮೂರೇ ತಿಂಗಳಲ್ಲಿ ವಿಚ್ಛೇಧನತ್ತ ತಿರುಗಿದೆ ಎಂದು ವರದಿಯಾಗಿದೆ.

26ರ ಹರೆಯದ ನಿಕ್‌ ಅವರು 36 ರ ಹರೆಯದ ಪ್ರಿಯಾಂಕಾ ಅವರನ್ನು ಕಳೆದ ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.

ಒಬ್ಬರನ್ನೊಬ್ಬರನ್ನು ಅರ್ಥ ಮಾಕಿಕೊಳ್ಳಬೇಕಾದ ಸಮಯದಲ್ಲಿ ಇಬ್ಬರು ಸಂಬಂದ ಮುರಿದುಕೊಳ್ಳುವತ್ತ ಸಾಗಿದೆ ಎಂದು ಗೊಸಿಪ್‌ ಡಾಟ್‌ ಕಾಂ ಬರೆದಿದೆ.

ನಿಕ್‌ ಕುಟುಂಬ ಕೂಡ ಪ್ರಿಯಾಂಕಾ ಅವರ ಸಂಬಂಧ ಕಡಿದುಕೊಳ್ಳುವಂತೆ ಸಲಹೆ ನೀಡಿದೆ ಎಂದು ಹೇಳಲಾಗಿದೆ.

Advertisement

ಇಬ್ಬರು ಸಂಬಂಧ ಕಡಿದುಕೊಂಡರೆ ಭಾರೀ ಪ್ರಮಾಣದ ಹಣಕಾಸು ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next