ಮುರುಘಾಮಠ ಬಳಿ ಸಂಭವಿಸಿದೆ.
Advertisement
ಬಸ್‌ಗೆ (ಪಿವೈ.-01 ಸಿಎಫ್ 1989) ಬೆಂಕಿ ಹೊತ್ತಿಕೊಂಡಾಗ ಬಸ್‌ನಲ್ಲಿ ಪ್ರಯಾಣಿಕರು, ಚಾಲಕ, ನಿರ್ವಾಹಕರು ಇರಲಿಲ್ಲ. ಹೀಗಾಗಿ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್‌ನೊಳಗಿನ ವಯರ್‌ಗಳಿಂದ ಉಂಟಾದ ಶಾರ್ಟ್ ಸರ್ಕ್ನೂಟ್ ಈ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗಿದೆ. ತಕ್ಷಣ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದರು. ಬಸ್ ಪ್ರತಿದಿನ ಸಂಜೆ 7 ಗಂಟೆಗೆ ಮಂಗಳೂರಿಗೆ ಹೋಗುತ್ತಿತ್ತು. ಮಂಗಳೂರಿನಿಂದ ಬೆಳಗ್ಗೆ ಬಂದ ನಂತರ ಪ್ರಯಾಣಿಕರನ್ನು ಇಳಿಸಿ, ನಿತ್ಯ ಇದೇ ಸ್ಥಳದಲ್ಲಿ ನಿಲ್ಲಿಸಲಾಗುತ್ತಿತ್ತು. ಮಧ್ಯಾಹ್ನದ ಬಿಸಿಲಿನ ಪ್ರಖರತೆ ಜತೆಗೆ ಬಸ್‌ಗೆ ಬಿದ್ದ ಬೆಂಕಿಯಿಂದ ಸುತ್ತಲಿನ ವಾತಾವರಣಹೊಗೆಯಿಂದ ತುಂಬಿ ಆತಂಕ ಮೂಡಿಸಿತು.
ಸಂದರ್ಭದಲ್ಲಿ ಆರು ಜನ ಸಜೀವ ದಹನವಾಗಿದ್ದರು.