Advertisement

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿ ನೇಣಿಗೆ ಶರಣು 

11:41 AM Apr 06, 2018 | Team Udayavani |

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯೊಬ್ಬ ನೇಣಿಗೆ ಶರಣಾದ ಘಟನೆ ಶುಕ್ರವಾರ ನಡೆದಿದೆ. 

Advertisement

ಮಾಸ್ತಿ ಕುಮಾರ್‌(32) ಎಂಬಾತ ಜೈಲಿನ ಎ ಬ್ಯಾರಕ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕೈದಿ. ಶಿವಮೊಗ್ಗ ಮೂಲದವನಾದ ಈತ 10 ತಿಂಗಳ ಹಿಂದೆ ಸಜಾ ಬಂದಿಯಾಗಿ ಜೈಲು ಸೇರಿದ್ದ ಎಂದು ತಿಳಿದು ಬಂದಿದೆ. 

ಮಾಸ್ತಿ ಕುಮಾರ್‌ ಮೃತ ದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next