Advertisement

ರಾಜ್ಯದ 19 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ

01:59 AM Aug 15, 2020 | mahesh |

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಗೌರವಕ್ಕೆ ಈ ಬಾರಿ ಪೊಲೀಸ್‌ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ 19 ಮಂದಿ ಪೊಲೀಸರು ಭಾಜನರಾಗಿದ್ದಾರೆ. ಕೇಂದ್ರ ಸರಕಾರ ಶುಕ್ರವಾರ ಪದಕ ಗೌರವಕ್ಕೆ ಭಾಜನರಾದ 19 ಮಂದಿ ಪೊಲೀಸರ ಪಟ್ಟಿ ಬಿಡುಗಡೆ ಮಾಡಿದೆ.

Advertisement

ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ
 ವಿ.ಎಲ್‌.ಎನ್‌. ಪ್ರಸನ್ನ ಕುಮಾರ್‌, ಎಎಸ್‌ಐ ಸಿಐಡಿ ಬೆಂಗಳೂರು
ರಾಷ್ಟ್ರಪತಿಗಳ ಸೇವಾ ಪದಕ
 ಆರ್‌. ಹೇಮಂತ್‌ ಕುಮಾರ್‌, ಡಿವೈಎಸ್ಪಿ ಎಸ್‌ಐಟಿ ಬೆಂಗಳೂರು,
 ಪರಮೇಶ್ವರ್‌ ಹೆಗಡೆ,ಡಿವೈಎಸ್ಪಿ ಸಿಐಡಿ
 ಆರ್‌. ಮಂಜುನಾಥ್‌, ಡಿವೈಎಸ್ಪಿ, ಎಸಿಬಿ, ಮಂಡ್ಯ
 ಎಚ್‌.ಎಂ. ಶೈಲೇಂದ್ರ, ಡಿವೈಎಸ್ಪಿ, ಸೋಮವಾರ ಪೇಟೆ ಉಪವಿಭಾಗ
 ಅರುಣ್‌ ನಾಗೈಗೌಡ, ಡಿವೈಎಸ್ಪಿ, ಎಸ್‌. ಆರ್‌. ಪಟ್ಟಣ, ಉಪವಿಭಾಗ
 ಎಚ್‌.ಎಂ. ಸತೀಶ್‌, ಎಸಿಪಿ, ಬೆಂಗಳೂರು ಉತ್ತರ ವಿಭಾಗ ಸಂಚಾರ
ಎಚ್‌.ಬಿ. ರಮೇಶ್‌ ಕುಮಾರ್‌, ರಾಜ್ಯ ಗುಪ್ತಚರ ದಳ
 ಪಿ.ಉಮೇಶ್‌, ಡಿವೈಎಸ್ಪಿ, ಪೊಲೀಸ್‌ ತರಬೇತಿ ಶಾಲೆ, ಮೈಸೂರು, ಸಿ.ಎನ್‌. ದಿವಾಕರ್‌, ಸರ್ಕಲ್‌ ಇನ್‌ಸ್ಪೆಕ್ಟರ್‌, ಮಡಿಕೇರಿ ಗ್ರಾಮಾಂತರ ಠಾಣೆ
 ಜಿ.ಎನ್‌. ರುದ್ರೇಶ್‌, ಆರ್‌ ಪಿಐ, ಕೆಎಸ್‌ಆರ್‌ಪಿ ಮೂರನೇ ಪಡೆ
 ಬಿ.ಎ. ಲಕ್ಷ್ಮೀನಾರಾಯಣ್‌, ಪಿಎಸ್‌ಐ, ಸಿಎಸ್‌ಬಿ, ಬೆಂಗಳೂರು
 ಎಂ.ಎಚ್‌. ಚಾಂದೇಕರ್‌, ಆರ್‌.ಎಸ್‌.ಐ., ಕೆಎಸ್‌ಆರ್‌ಪಿ ಮೂರನೇ ಪಡೆ
 ಕೆ. ಜಯಪ್ರಕಾಶ್‌, ಪಿಎಸ್‌ಐ, ವೈರ್‌ಲೆಸ್‌, ಮಂಗಳೂರು,
 ಎಚ್‌. ನಂಜುಂಡಯ್ಯ, ಎಎಸ್‌ಐ, ಡಿಸಿಆರ್‌ಬಿ, ಚಿಕ್ಕಬಳ್ಳಾಪುರ
 ಅತಿಕ್‌ ಉಲ್‌ ರೆಹಮಾನ್‌, ಎಎಸ್‌ಐ, ಆಗುಂಬೆ ಠಾಣೆ,
 ರಾಮಾಂಜನಯ್ಯ, ಎಎಸ್‌ಐ, ಕೆ.ಬಿ. ಕ್ರಾಸ್‌ ಠಾಣೆ,
 ಆರ್‌.ಎನ್‌. ಬಾಳಿಕಾಯ್‌, ಎಎಸ್‌ಐ, ರಾಣೆಬೆನ್ನೂರು ಠಾಣೆ,
 ಕೆ. ಹೊನ್ನಪ್ಪ, ಸಿಎಚ್‌ಸಿ, ಡಿಎಸ್‌ಬಿ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next