Advertisement
1.5 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಇತರ ಕಾಯ್ದೆಯಂತೆ 5ರಿಂದ 7 ವರ್ಷಗಳ ವರೆಗೆ ಕಠಿನ ಸಜೆ ವಿಧಿಸಿದೆ.ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪೇರಾಲ್ ನಿವಾಸಿ ಅಬ್ದುಲ್ ಸಲೀಂ(27) ಅವರನ್ನು ಪೆರುವಾಡು ಮಾಳಿಯಂಗರ ಕೋಟ್ಟದ ಮೈದಾನದಲ್ಲಿ 2017 ಎ. 30ರಂದು ಕೊಲೆಗೈದ ಪ್ರಕರಣದಲ್ಲಿ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾಂಙಾಮಿಡಿ ಸಿದ್ದಿಕ್ (39), ಉಮ್ಮರ್ ಫಾರೂಕ್(29), ಸಹೀರ್(32), ನಿಯಾಸ್(32), ಲತೀಫ್(36), ಹರೀಶ್(29) ಗೆ ಕಾಸರಗೋಡು ಜಿಲ್ಲಾ ಅಡಿಷನಲ್ ಸೆಶನ್ಸ್ ನ್ಯಾಯಾಲಯ ಈ ಸಜೆ ವಿಧಿಸಿದೆ.