Advertisement

ಅಧ್ಯಾದೇಶಕ್ಕೆ ಹಸುರು ನಿಶಾನೆ

12:50 AM Mar 04, 2019 | Team Udayavani |

ಹೊಸದಿಲ್ಲಿ: ಬ್ಯಾಂಕ್‌ ಖಾತೆಗೆ ಹಾಗೂ ಮೊಬೈಲ್‌ ಸಿಮ್‌ ಕಾರ್ಡ್‌ ಗಳಿಗೆ ಗ್ರಾಹಕರ ಆಧಾರ್‌ ಸಂಖ್ಯೆ ಜೋಡಿಸು ವುದನ್ನು ಐಚ್ಛಿಕ ವಿಚಾರವನ್ನಾಗಿಸುವ ಅಧ್ಯಾದೇಶಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಂಕಿತ ಹಾಕಿದ್ದಾರೆ. ಇದಕ್ಕೆ ಸಂಬಂಧಪಟ್ಟ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಆದರೆ, ರಾಜ್ಯಸಭೆ ಅಂಗೀಕಾರ ಸಿಕ್ಕಿಲ್ಲ. ಹಾಗಾಗಿ, ಕಳೆದ ವಾರದ ಕೇಂದ್ರ ಸಂಪುಟ ಸಭೆಯಲ್ಲಿ ಈ ಕುರಿತಂತೆ ಅಧ್ಯಾದೇಶ ಹೊರಲು ತೀರ್ಮಾನಿಸ ಲಾಗಿತ್ತು.  ಸಾರ್ವಜನಿಕರ ಮಾಹಿತಿ ರಕ್ಷಣೆಗೆ ಈ ಅಧ್ಯಾದೇಶದಲ್ಲಿ ಒತ್ತು ನೀಡಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next