Advertisement
ಈ ವೇಳೆ ಮಹಿಳೆ, ಆತನಿಗೆ ಗೊತ್ತಿಲ್ಲದಂತೆ ಆತನ ಮುಂದೆ ಮುಂಡಿಯೂರಿ ಚಿನ್ನದ ಉಂಗುರ ನೀಡಿ ಪ್ರಪೋಸ್ ಮಾಡುತ್ತಾಳೆ. ನಂತರ ಇಬ್ಬರು ಪರಸ್ಪರ ಅಪ್ಪಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ನಾಗರಿಕರು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಯಬೇಕು. ಈ ರೀತಿಯ ಪವಿತ್ರ ಕ್ಷೇತ್ರಗಳಲ್ಲಿ ಭಕ್ತಿಯೇ ಪ್ರಮುಖವಾಗಿರಬೇಕು ಎಂದು ಅನೇಕ ನೆಟ್ಟಿಗರು ಯುವ ಜನರಿಗೆ ಸಲಹೆ ನೀಡಿದ್ದಾರೆ.
Advertisement
Viral Video: ಕೇದರನಾಥದ ಎದುರು ಪ್ರೇಮನಿವೇದನೆ- ವಿಡಿಯೊ ವೈರಲ್
08:35 PM Jul 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.