Advertisement

ಟ್ರೋಲಿಗರಿಗೆ ಕಾಜಲ್‌ ಅಗರ್ವಾಲ್‌ ಖಡಕ್‌ ಪ್ರತ್ಯುತ್ತರ

10:42 PM Feb 09, 2022 | Team Udayavani |

ಖ್ಯಾತ ನಟಿ ಕಾಜಲ್‌ ಅಗರ್ವಾಲ್‌, ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.

Advertisement

ಇತ್ತೀಚೆಗೆ, ತಮ್ಮ ಪತಿಯೊಂದಿಗೆ ದುಬೈ ಬೀಚ್‌ನಲ್ಲಿ ನಿಂತು ಕೆಲವಾರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ, ಅವರ ಫೋಟೋಗಳಲ್ಲಿ ಹೊಟ್ಟೆ ಕಾಣಿಸಿಕೊಂಡಿದ್ದರಿಂದ ಕೆಲವರು ಟ್ರೋಲ್‌ ಮಾಡಿದ್ದರು.

ಈ ಟ್ರೋಲ್‌ಗ‌ಳಿಗೆ ಪ್ರತಿಕ್ರಿಯಿಸಿರುವ ಕಾಜಲ್‌, ಸಾಧ್ಯವಾದರೆ, ಸಲಹೆಗಳನ್ನು ನೀಡಿ. ನಿಮ್ಮ ಟ್ರೋಲ್‌ಗ‌ಳಿಂದ, ಮೆಮೆಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next