Advertisement
ಕೆಲದಿನಗಳ ಹಿಂದೆ ನನ್ನ ಮನೆಯಲ್ಲಿ ನನಗೆ ಹುಡುಗಿ ನೋಡಿಯಾಗಿದೆ. ಸದ್ಯದಲ್ಲೇ ಅವರೊಂದಿಗೆ ನಾನು ʻಎಂಗೇಜ್ʼ ಆಗಲಿದ್ದೇನೆ ಎಂದು ಪ್ರಥಮ್ ಹೇಳಿಕೊಂಡಿದ್ದರಾದರೂ ಅವರಿಗೆ ತಮ್ಮಿಂದಾಗಿ ಕಿರಿಕಿರಿ ಅನ್ನಿಸಬಾರದೆಂದು ಹುಡುಗಿಯ ಹೆಸರು ಮತ್ತು ಅವರ ಬಗೆಗಿನ ಮಾಹಿತಿಗಳನ್ನು ಅವರು ರಹಸ್ಯವಾಗಿಯೇ ಇಟ್ಟಿದ್ದರು.
ಯಾವ ಆಡಂಬರ,ಸಂಭ್ರಮ,ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ;ನಾನು ತುಂಬಾ ಸರಳವಾಗಿಯೇ ಬದುಕಿದವನು;ಹಾಗೇ ಇರೋಕೆ ಇಷ್ಟ;
ನನ್ನ engagement ಈ ದೇಶದ ದೊಡ್ಡ ಸುದ್ಧಿಯಲ್ಲ..;
ಆದರೆ ನನ್ನ ಇಷ್ಟಪಡುವ ಸ್ಬೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ…;
ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ;
ನನಗೆ ಹಾಗಿರೋಕೆ ಇಷ್ಟ;ಹೀಗೇ ಇದ್ದು ಬಿಡ್ತೀನಿ..ಹರಸುವವರು ಅಲ್ಲಿಂದಲೇ ಹರಸಿ…ಅದೇ ಆಶೀರ್ವಾದ..…ʼ ಹೀಗೆಂದು ಪ್ರಥಮ್ ಸ್ವತಃ ಫೋಟೋದ ಜೊತೆಗೆ ಬರೆದುಕೊಂಡಿದ್ದಾರೆ.
Related Articles
Advertisement