Advertisement

2021ರಿಂದ ಪಿಎಚ್‌ಡಿ ಕಡ್ಡಾಯ

06:00 AM Jun 14, 2018 | Team Udayavani |

ಹೊಸದಿಲ್ಲಿ: ವಿಶ್ವವಿದ್ಯಾನಿಲಯಗಳ ಉಪನ್ಯಾಸಕರಾಗಲು ನೆಟ್‌ ಜತೆಗೆ ಪಿಎಚ್‌.ಡಿ ಕೂಡ ಮುಗಿಸಲೇಬೇಕು…ಮಾನವಸಂಪದ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಈ ಮಾಹಿತಿ ನೀಡಿದ್ದು, 2021-22ರಿಂದಲೇ ಯುಜಿಸಿಯ ಹೊಸ ನಿಯಮಾವಳಿಗಳು ಜಾರಿಗೆ ಬರಲಿವೆ ಎಂದು ಹೇಳಿದ್ದಾರೆ. ಆದರೆ ಕಾಲೇಜುಗಳಲ್ಲಿನ ನೇರ ನೇಮಕಾತಿಗೆ ನೆಟ್‌ ಅಥವಾ ಪಿಎಚ್‌ಡಿ ಮುಗಿಸಿದ್ದರೆ ಸಾಕು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next