Advertisement
ಇದು ಅಲ್ಲಿನ ವಿದ್ಯುತ್ ಮಗ್ಗದ ಉತ್ಪಾದಕರಿಗೆ ಭಾರೀ ಆಘಾತ ನೀಡಿದೆ. ಮಾ.1 ರಿಂದ ಎಲ್ಲೇ ವಿದ್ಯುತ್ ಮಗ್ಗದ ಗಮೊಸಾ (ಶಾಲುಗಳು), ಮೇಖಲಾ ಸದರ್ (ಸೀರೆಗಳು) ಕಂಡುಬಂದರೆ ವಶಕ್ಕೆ ತೆಗೆದುಕೊಳ್ಳಿ ಎಂದು ಬಿಸ್ವಾ ಶರ್ಮ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಶಿಬಿದ್ದಿರುವ ಉತ್ಪನ್ನಗಳನ್ನು ಏನು ಮಾಡುವುದು ಎಂಬ ಚಿಂತೆಯಲ್ಲಿ ವ್ಯಾಪಾರಿಗಳಿದ್ದಾರೆ. ಸರ್ಕಾರದ ಈ ಕ್ರಮ ಅಲ್ಲಿನ ಕೈಮಗ್ಗ ಕರ್ಮಿಗಳನ್ನು ಪ್ರೋತ್ಸಾಹಿಸುವುದಾಗಿದೆ. ಅದನ್ನು ವಿದ್ಯುತ್ ಮಗ್ಗದ ವ್ಯಾಪಾರಿಗಳೂ ಒಪ್ಪಿಕೊಂಡಿದ್ದಾರೆ. ಅವರ ಚಿಂತೆ ಈಗಾಗಲೇ ಸಿದ್ಧವಾಗಿರುವ ಉತ್ಪನ್ನಗಳನ್ನು ಮಾರದೇ ಹೋದರೆ ಆಗುವ ನಷ್ಟದ ಕುರಿತಾಗಿದೆ. Advertisement
ಮಾ.1ರಿಂದ ಮಗ್ಗದ ವಸ್ತ್ರ ನಿಷೇಧ: ವರ್ತಕರಿಗೆ ಆತಂಕ
09:45 PM Mar 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.